ಮುತ್ತೈದೆ ಭಾಗ್ಯ
1. ಕರಿಮಣಿ
2. ಕೈಬಳೆ
3. ಹಣೆಗೆ ತಿಲಕ
4. ಕಾಲುಂಗುರ
5. ಮೂಗುತಿ
6. ಒಡ್ಡಿ ಉಂಗುರ
7. ತಲೆಗೆ ಮಲ್ಲಿಗೆ ಹೂ
8. ಮುಂದಾಳೆ
9. ಕಾಲುಗೆಜ್ಜೆ
ಶುಭಕಾರ್ಯದ ನೇತೃತ್ವ ವಿದುರ-ವಿಧವೆ ಮತ್ತು ಸೂತಕಾದಿ ಇದ್ದವರು ವಹಿಸಬಾರದು.
ಗುರುಪೀಠ - ಶ್ರೀ ಕ್ಷೇತ್ರ ಶೃಂಗೇರಿ
ಕುಲದೇವರು - ತಿರುಪತಿ ವೆಂಕಟರಮಣ
ಕುಲದೈವ - ಕಲ್ಲುರ್ಟಿ